Antaranga
Translate
Tuesday, June 21, 2016
ಮರೆಯದ ಮಾತು ....
ಕಾಣೆಯಾಗಿದೆ ಕನಸೋಂದು,ಹುಡುಕುತ್ತಿರುವೆನು ನಾನು..
ಮನಸ್ಸಿನ ಆಳದಲ್ಲಿ ಕೆರೆತದ ಗಾಯವಾಗಿ
ಕಾಡುತಿದೆ ...
ಜೀವನದ ಅಲೆಯಲ್ಲಿ ಹುಡುಕಲಾಗದೆ
ಮುಳುಗುತ್ತಿದೆ..
ಗುರಿಯ ದಾರಿಯಲ್ಲಿ ಸಿಗದೆ ಓಡುತ್ತಿದೆ...
ಕಾಣೆಯಾಗುತ್ತಿದೆ ಕನಸೋಂದು..
ಹುಡುಕುತ್ತಿರುವೆನು ನಾನು...
#ಅನಾಮಿಕ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment