ಮರೆಯದ ಮಾತು ....
ಕಾಣೆಯಾಗಿದೆ ಕನಸೋಂದು,ಹುಡುಕುತ್ತಿರುವೆನು ನಾನು..
ಮನಸ್ಸಿನ ಆಳದಲ್ಲಿ ಕೆರೆತದ ಗಾಯವಾಗಿ
ಕಾಡುತಿದೆ ...
ಜೀವನದ ಅಲೆಯಲ್ಲಿ ಹುಡುಕಲಾಗದೆ ಮುಳುಗುತ್ತಿದೆ..
ಗುರಿಯ ದಾರಿಯಲ್ಲಿ ಸಿಗದೆ ಓಡುತ್ತಿದೆ...
ಕಾಣೆಯಾಗುತ್ತಿದೆ ಕನಸೋಂದು..
ಹುಡುಕುತ್ತಿರುವೆನು ನಾನು...
#ಅನಾಮಿಕ
ಮರೆಯದ ಮಾತು ....
ಹುಚ್ಚು ಮನಸ್ಸಿನ ಹಿಂದೆ ಓಡುತ್ತಾ..
ಪತ್ತೆ ಹಚ್ಚಲಾಗದ ತಪ್ಪುಗಳನ್ನು ಮಾಡುತ್ತಾ. ..
ಸ್ವಾರ್ಥಿ ಗಳಾಗಿ ಬೀಗುತ್ತಾ....
ಆಡಿದ ಮಾತುಗಳನ್ನು ಮರೆಯುತ್ತಾ..
ಹೋಗದಿರು ನೀನು ...
ಕೊನೆಗೆ ಉಳಿಯುವದು ... ಆಂತ್ಮರಂಗದಲ್ಲಿರುವ ನಾನು...!